ಸ್ಟಾರ್ಟಪ್ಗಳಿಗೆ ಚಾರ್ಟರ್ಡ್ ಅಕೌಂಟೆಂಟ್, ಕಂಪನಿ ಕಾರ್ಯದರ್ಶಿ ಮತ್ತು ವಕೀಲ ಸೇವೆಗಳನ್ನು ಬ್ಯುಸಿನೆಸ್ಸೆಟಪ್ ಒದಗಿಸುತ್ತದೆ. ಸ್ಟಾರ್ಟಪ್ಗಳಿಗೆ ಇದು ಎಲ್ಲಾ ರೀತಿಯ ನೋಂದಣಿ, ತೆರಿಗೆ ಸಲ್ಲಿಕೆ ಮತ್ತು ಬುಕ್ ಕೀಪಿಂಗ್, ಸಂಬಳದಾರರ ಪಟ್ಟಿನ ನಿರ್ವಹಣೆ, ಕಾನೂನು ಕರಡು ಮತ್ತು ಸಲಹಾ ಸೇವೆಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ.
________________________________________________________________________________________________
ಒದಗಿಸುತ್ತಿರುವ ಸೇವೆಗಳು:
ಕನ್ಸಲ್ಟೆನ್ಸಿ ಸೇವೆಗಳಾದ: ಷೇರುಗಳನ್ನು ಹಂಚುವುದು, ಅಂದರೆ ಖಾಸಗಿ ನಿಯೋಜನೆ, ಮೌಲ್ಯಮಾಪನ ವರದಿಗಳು, ಇಎಸ್ಒಪಿ ಅನುಷ್ಠಾನ, ಯೋಜನೆಯ ವರದಿಗಳು
1ತೆರಿಗೆ ಸಲ್ಲಿಕೆ ಮತ್ತು ಬುಕ್ ಕೀಪಿಂಗ್ ಸೇವೆಗಳು: ಜಿಎಸ್ಟಿ ರಿಟರ್ನ್ಸ್. ಆದಾಯ ತೆರಿಗೆ ರಿಟರ್ನ್ಸ್, ಜಿಎಸ್ಟಿ ಮರುಪಾವತಿ ಅರ್ಜಿ, ಆದಾಯ ತೆರಿಗೆ ಪರಿಶೀಲನೆಗಳನ್ನು ನಿರ್ವಹಿಸುವುದು
2ಕಾರ್ಯದರ್ಶಿ ಸಂಬಂಧಿತ ಮತ್ತು ಶಾಸನಬದ್ಧ ಲೆಕ್ಕ ಪರಿಶೋಧನೆ: ಕಾರ್ಯದರ್ಶಿ ಸಂಬಂಧಿತ ಅನುಸರಣೆಗಳು ಉದಾಹರಣೆಗೆ ವಾರ್ಷಿಕ ಫೈಲಿಂಗ್, ಮಂಡಳಿಯ ಸಭೆಗಳು ಮತ್ತು ಶಾಸನಬದ್ಧ ರೆಜಿಸ್ಟರ್ಗಳನ್ನು ನಿರ್ವಹಿಸುವುದು
3ಆನ್ಲೈನ್ನಲ್ಲಿ ವೇತನದಾರರ ಪಟ್ಟಿನ ನಿರ್ವಹಣೆ ಹಾಗೂ ಕ್ವಿಕ್ ಬುಕ್ಸ್ ಅಥವಾ ಟ್ಯಾಲಿಯಲ್ಲಿ ಬುಕ್ಕೀಪಿಂಗ್ ಮಾಡುವಂತಹ ವೇತನದಾರರ ಪಟ್ಟಿನ ನಿರ್ವಹಣೆ ಹಾಗೂ ಬುಕ್ಕೀಪಿಂಗ್ ಸೇವೆಗಳು
4ಕೆಲಸಗಾರರ ಒಪ್ಪಂದಗಳು, ಸಂಸ್ಥಾಪಕರ ಒಪ್ಪಂದಗಳು, ಶೇರುದಾರರ ಒಪ್ಪಂದ, ಮಾರಾಟಗಾರರ ಒಪ್ಪಂದಗಳು ಮುಂತಾದ ಕಾನೂನುಬದ್ಧ ಒಪ್ಪಂದಗಳ ಸಲಹೆ
5