ಸ್ಟಾರ್ಟಪ್ ಇಂಡಿಯಾ ಕ್ರಿಯಾ ಯೋಜನೆಯಡಿಯಲ್ಲಿ, ನಿಗದಿಪಡಿಸಿದಂತೆ ವ್ಯಾಖ್ಯಾನವನ್ನು ಪೂರೈಸುವ ಸ್ಟಾರ್ಟಪ್‌ಗಳು ಜಿ.ಎಸ್.ಆರ್. ನೋಟಿಫಿಕೇಶನ್ 127 (ಇ) ಕಾರ್ಯಕ್ರಮದ ಅಡಿಯಲ್ಲಿ ಗುರುತಿಸುವಿಕೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸ್ಟಾರ್ಟಪ್‌ಗಳು ಅಗತ್ಯ ಬೆಂಬಲಿತ ದಾಖಲೆಗಳನ್ನು ಒದಗಿಸಬೇಕು.
*ಎಲ್ಲಾ ಅರ್ಹ ಘಟಕಗಳಿಗೆ (ಕಂಪನಿಗಳು, ಎಲ್‌ಎಲ್‌ಪಿಗಳು ಮತ್ತು ನೋಂದಾಯಿತ ಪಾಲುದಾರಿಕೆಗಳು) ಡಿಪಿಐಐಟಿಯಿಂದ ಸ್ಟಾರ್ಟಪ್ ಗುರುತಿಸುವಿಕೆಯು ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆ (nsws.gov.in) ಮೂಲಕ ಲಭ್ಯವಿದೆ. ಅಪ್ಲೈ ಮಾಡಲು, ಎನ್ಎಸ್‌ಡಬ್ಲ್ಯೂಎಸ್‌ನಲ್ಲಿ ಅಕೌಂಟ್ ರಚಿಸಿ ಮತ್ತು 'ಸ್ಟಾರ್ಟಪ್ ಆಗಿ ನೋಂದಣಿ' ಫಾರ್ಮ್ ಸೇರಿಸಿ’. ಎನ್ಎಸ್‌ಡಬ್ಲ್ಯೂಎಸ್‌ನಲ್ಲಿ, ಕಾರ್ಮಿಕ ಕಾನೂನುಗಳು ಮತ್ತು ಕಂಪನಿ ಸಂಯೋಜನೆಗಳನ್ನು ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸ್ಟಾರ್ಟಪ್ ಅನೇಕ ವ್ಯಾಪಾರ ಅನುಮೋದನೆಗಾಗಿ ಅರ್ಜಿ ಸಲ್ಲಿಸಬಹುದು. ಡಿಪಿಐಐಟಿ ಸ್ಟಾರ್ಟಪ್ ಗುರುತಿಸುವಿಕೆಯ ಕುರಿತು ತ್ವರಿತ ಮಾರ್ಗದರ್ಶಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. nsws ನಲ್ಲಿ ನೀವು ವಿವರವಾದ ಮಾರ್ಗದರ್ಶಿಗಳನ್ನು ನೋಡಬಹುದು ಇಲ್ಲಿ ಕ್ಲಿಕ್ ಮಾಡಿ.
(ನಿಮ್ಮ ಡಿಪಿಐಐಟಿ ಪ್ರಮಾಣಪತ್ರವನ್ನು ಪಡೆದ ನಂತರ, ಸ್ಟಾರ್ಟಪ್‌ಗಳು ಕೆಳಗಿನ ಲಿಂಕ್‌ಗಳನ್ನು ಬಳಸಿಕೊಂಡು ಆದಾಯ ತೆರಿಗೆ ಕಾಯ್ದೆಯ (ಏಂಜಲ್ ತೆರಿಗೆ) ಸೆಕ್ಷನ್ 56 ಅಡಿಯಲ್ಲಿ 80 ಐಎಸಿ ತೆರಿಗೆ ವಿನಾಯಿತಿ ಮತ್ತು ವಿನಾಯಿತಿಗೆ ಅರ್ಜಿ ಸಲ್ಲಿಸಬಹುದು)
ಗುರುತಿಸುವಿಕೆಯನ್ನು ಪಡೆದ ನಂತರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಐಎಸಿ ಅಡಿಯಲ್ಲಿ ಸ್ಟಾರ್ಟಪ್ ತೆರಿಗೆ ವಿನಾಯಿತಿಗಾಗಿ ಸಲ್ಲಿಕೆ ಮಾಡಬಹುದು. ತೆರಿಗೆ ವಿನಾಯಿತಿಗಾಗಿ ಅನುಮತಿ ಪಡೆದ ಬಳಿಕ, ಸ್ಟಾರ್ಟಪ್ ಸ್ಥಾಪನೆಯಾದ ನಂತರದ 10 ವರ್ಷಗಳಲ್ಲಿ, 3 ಸತತ ವರ್ಷಗಳವರೆಗೆ ತೆರಿಗೆ ರಜೆಯನ್ನು ಪಡೆದುಕೊಳ್ಳಬಹುದು.
ಗುರುತಿಸುವಿಕೆಯನ್ನು ಪಡೆದ ನಂತರ ಸ್ಟಾರ್ಟಪ್ ಏಂಜಲ್ ತೆರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಸಬಹುದು.
ವಿವರಗಳಿಗಾಗಿ ಲಗತ್ತಿಸಲಾದ ಸೂಚನೆಗಳನ್ನು ನೋಡಲು
(ಸೆಕ್ಷನ್ 56 ವಿನಾಯಿತಿಯ ಹೊಸ ಘೋಷಣಾ ಪತ್ರವನ್ನು ಇನ್ನೇನು ಲೈವ್ ಮಾಡುತ್ತೇವೆ)
ಸಂಯೋಜನೆ ಸಂಖ್ಯೆಯನ್ನು ನಿಮ್ಮ ಪ್ರೊಫೈಲ್‌ನೊಂದಿಗೆ ಮ್ಯಾಪ್ ಮಾಡಲಾಗಿಲ್ಲ. ದಯವಿಟ್ಟು ಸಂಘಟನೆ ಸಂಖ್ಯೆ (ಸಿಐಎನ್) ನಮೂದಿಸಿ
ನಿಮ್ಮ ಪಾಸ್ವರ್ಡ್ ಕನಿಷ್ಟ ಇವುಗಳನ್ನು ಒಳಗೊಂಡಿರಬೇಕು:
* ನಿಮ್ಮ ಪಾಸ್ವರ್ಡ್ ಕನಿಷ್ಟ ಇವುಗಳನ್ನು ಒಳಗೊಂಡಿರಬೇಕು:
ಇದನ್ನು ಆಕ್ಸೆಸ್ ಮಾಡಲು ನಿಮ್ಮ ಪ್ರೊಫೈಲನ್ನು ಪೂರ್ಣಗೊಳಿಸಿ.
ಭಾರತದ ಸ್ಟಾರ್ಟಪ್ ಎಕೋಸಿಸ್ಟಮಿನಲ್ಲಿರುವ ಎಲ್ಲಾ ಷೇರುದಾರರಿಗೆ ಸ್ಟಾರ್ಟಪ್ ಇಂಡಿಯಾ ಪೋರ್ಟಲ್ ಒಂದು ಬಗೆಯ ಆನ್ಲೈನ್ ವೇದಿಕೆಯಾಗಿದೆ.
ನಿಮ್ಮ ಗುಪ್ತಪದವನ್ನು ಮರೆತಿರಾ
ದಯವಿಟ್ಟು ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾದ ಒಟಿಪಿ ಪಾಸ್ವರ್ಡನ್ನು ನಮೂದಿಸಿ
ದಯವಿಟ್ಟು ನಿಮ್ಮ ಪಾಸ್ವರ್ಡ್ ಬದಲಿಸಿ