ಉದ್ಯಮಿಗಳಿಗೆ ಆನ್ಲೈನ್ ಕೋರ್ಸ್‌ಗಳು

ಬೇರೆಬೇರೆ ಹಂತಗಳಲ್ಲಿರುವ ಸ್ಟಾರ್ಟಪ್‌ಗಳಿಗೆ ಹಲವಾರು ಕೋರ್ಸ್‌ಗಳನ್ನು ದೊರಕಿಸಲಾಗುತ್ತದೆ

ನಾವು ಏನನ್ನು ಒದಗಿಸುತ್ತೇವೆ

ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಹೆಜ್ಜೆಯನ್ನು ಪಡೆಯಲು ನಿಮಗಾಗಿ ಆನ್ಲೈನ್ ಕೋರ್ಸ್‌ಗಳ ಒಟ್ಟುಗೂಡಿಸಿದ ಸಂಗ್ರಹ. ಸ್ಟಾರ್ಟಪ್ ಇಂಡಿಯಾ ವೇದಿಕೆಯಲ್ಲಿ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಲಭ್ಯವಿರುವ ಪ್ರೋಗ್ರಾಮಿಂಗ್, ಭದ್ರತೆ, ಅಕೌಂಟಿಂಗ್ ಮತ್ತು ಹಣಕಾಸಿನಿಂದ ಹಿಡಿದು ನಿರ್ವಹಣೆ ಮತ್ತು ಉದ್ಯಮಶೀಲತೆಯವರೆಗಿನ ಅಸಾಧಾರಣ ಮತ್ತು ಉಚಿತವಾಗಿರುವ ಕಲಿಕಾ ಕೋರ್ಸ್‌ಗಳನ್ನು ಪಡೆಯಿರಿ.