ನಿಮ್ಮ ಕಲ್ಪನೆಯನ್ನು ಪ್ರಸ್ತುತಪಡಿಸಿ!

 

ಸ್ಟಾರ್ಟಪ್ ಇಂಡಿಯಾ ಯಾತ್ರೆಯು ಉದ್ಯಮಿಗಳಿಗೆ ತಮ್ಮ ಸ್ಟಾರ್ಟಪ್ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವ ವೇದಿಕೆಯಾಗಿದೆ. ಉದ್ಯಮಿಗಳು ತಮ್ಮ ಕಲ್ಪನೆಯಿಂದ ಉದ್ಯಮದವರೆಗಿನ ಪ್ರಯಾಣದಲ್ಲಿ ಯಶಸ್ಸು ಗಳಿಸಲು ಇಂಕ್ಯೂಬೇಟ್‌ಗೊಳ್ಳುವ ಅವಕಾಶ ಹೊಂದಿರುತ್ತಾರೆ. ಸ್ಟಾರ್ಟಪ್‌ ಇಂಡಿಯಾ ಯಾತ್ರೆಯು ದೇಶದ ಪ್ರತಿಯೊಂದು ಜಿಲ್ಲೆಯನ್ನೂ ತಲುಪುವ ಗುರಿ ಹೊಂದಿದೆ.

ಈ ತೊಡಗುವಿಕೆಯ ಭಾಗವಾಗಿ, ನಾವು ಸ್ಟಾರ್ಟಪ್ ಇಂಡಿಯಾ ಮೊಬೈಲ್ ವ್ಯಾನ್ ಅನ್ನು ಪ್ರಾರಂಭಿಸುತ್ತಿದ್ದೇವೆ, ಇದು ರಾಜ್ಯದಾದ್ಯಂತ ಪ್ರಯಾಣಿಸುತ್ತದೆ ಮತ್ತು ನಿಮ್ಮ ಎಲ್ಲಾ ಆಲೋಚನೆಗಳನ್ನು ರೆಕಾರ್ಡ್ ಮಾಡುತ್ತದೆ. ಶ್ರೋಫೈಲ್ ನಮ್ಮ ತಂತ್ರಜ್ಞಾನ ಪಾಲುದಾರರಾಗಿದ್ದು, ಕಲ್ಪನೆಗಳನ್ನು ರೆಕಾರ್ಡ್ ಮಾಡಲು ಆ್ಯಪನ್ನು ಬಳಸಲಾಗುತ್ತದೆ.

ಇಲ್ಲಿನ ವಿಡಿಯೋ ಸ್ಟಾರ್ಟಪ್ ಇಂಡಿಯಾ ತಂಡದೊಂದಿಗೆ ನಿಮ್ಮ ಆಲೋಚನೆಗಳನ್ನು ದಾಖಲಿಸುವ ಮತ್ತು ಹಂಚಿಕೊಳ್ಳುವ ಪ್ರಕ್ರಿಯೆಯನ್ನು ವಿವರಿಸುತ್ತದೆ, ನಿಮ್ಮ ಆಲೋಚನೆಗಳನ್ನು ಮತ್ತಷ್ಟು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ರಿವಾರ್ಡ್ ನೀಡಲಾಗುತ್ತದೆ. ಈ ತೊಡಗುವಿಕೆಯ ಮೂಲಕ ಭಾರತದ ಮುಂದಿನ ತಲೆಮಾರಿನ ಉದ್ಯಮಿಗಳನ್ನು ಹುಡುಕಲು ನಾವು ತುಂಬಾ ಆಶಾವಾದಿಗಳಾಗಿದ್ದೇವೆ ಮತ್ತು ನಿಮಗೆ ಉತ್ತಮವಾದ ಅದೃಷ್ಟವನ್ನು ಬಯಸುತ್ತೇವೆ.

 

ರಾಜ್ಯಗಳು