ಲಾವ್ಯಾಗನ್, ಐಐಟಿ ದೆಹಲಿ ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಮುಖ ವಕೀಲರಿಂದ ಸ್ಥಾಪಿಸಲ್ಪಟ್ಟ ಕಾನೂನು ಸೇವೆಗಳ ಡಿಜಿಟಲ್ ಮಾರ್ಕೆಟ್ ಪ್ಲೇಸ್ ಆಗಿದೆ, ಇದು ಪ್ರಮುಖವಾಗಿ ಎಸ್ಎಂಇಗಳು ಮತ್ತು ಸ್ಟಾರ್ಟಪ್‌ಗಳಿಗೆ ಅವರ ಎಲ್ಲಾ ಹಂತಗಳ ಬೆಳವಣಿಗೆಯಲ್ಲಿ ಸಹಾಯ ಮಾಡುವುದರ ಮೇಲೆ ಗಮನಹರಿಸುತ್ತದೆ. ನಾವು ಸ್ಟಾರ್ಟಪ್‌ಗಳಿಗೆ ಭಾರತದಾದ್ಯಂತ ನಮ್ಮೊಂದಿಗಿರುವ ಸ್ಪರ್ಧಾತ್ಮಕ ತಂಡಗಳಾದ ವಕೀಲರು, ಸಿಎಗಳು ಮತ್ತು ನಮ್ಮೊಂದಿಗೆ ಕೈಜೋಡಿಸಿರುವ ಭಾರತದೆಲ್ಲೆಡೆಯ ಸಲಹೆಗಾರರೊಂದಿಗೆ ಉನ್ನತ ಗುಣಮಟ್ಟದ ಮತ್ತು ಪರಿಣಾಮಕಾರಿ ವೆಚ್ಚದ ಕಾನೂನು/ಹಣಕಾಸು ಸೇವೆಗಳನ್ನು ಒದಗಿಸುತ್ತೇವೆ. ಲಾವ್ಯಾಗನ್ಸ್ ಡ್ಯಾಶ್ಬೋರ್ಡ್ ನಿಮ್ಮ ಎಲ್ಲಾ ಪ್ರಕರಣಗಳನ್ನು ಟ್ರ್ಯಾಕ್ ಮಾಡಲು ಮತ್ತು ಕೋರಿಕೆಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಾವು ಕಾನೂನು ವೃತ್ತಿಪರರಿಗೆ ಅವರ ಪ್ರಾಕ್ಟೀಸ್ ಅನ್ನು ಸರಿಯಾಗಿ ನಿರ್ವಹಿಸಲು ಅನುವು ಮಾಡುತ್ತೇವೆ ಮತ್ತು ಅವರ ವ್ಯಾಪಾರವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ.
___________________________________________________________________________________
ಒದಗಿಸುತ್ತಿರುವ ಸೇವೆಗಳು
ಎಲ್ಲಾ ಸ್ಟಾರ್ಟಪ್ ಇಂಡಿಯಾ ಕೇಂದ್ರದ ಬಳಕೆದಾರರಿಗೆ ನಾವು ಒದಗಿಸುವ ಕಾನೂನು ಸಲಹಾ ಸೇವೆಗಳು ಈ ಕೆಳಗಿನಂತಿವೆ:
ಕ್ಷೇತ್ರದ ನಿಪುಣ ವಕೀಲರೊಂದಿಗೆ ಕಾನೂನು ಸಮಾಲೋಚನೆ (ತಲಾ 30 ನಿಮಿಷಗಳ 2 ಸ್ಲಾಟ್ಗಳು)
1ಲೀಗಲ್ ನೋಟಿಸ್ ಡ್ರಾಫ್ಟಿಂಗ್ (ಪ್ರತಿ ಸ್ಟಾರ್ಟಪ್ಗೆ 2 ನೋಟಿಸ್ಗಳು)
2ಕಂಪನಿ ಸಂಯೋಜನೆ - ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಕಂಪನಿ ರಚನೆಯ ಮೇಲೆ ಉಚಿತ ಸಲಹೆ: ಸೀಮಿತ ಹೊಣೆಗಾರಿಕೆ ಪಾಲುದಾರಿಕೆ. ಖಾಸಗಿ ಲಿಮಿಟೆಡ್ ಕಂಪನಿ ಇತ್ಯಾದಿ.
3ಕಾನೂನು ಒಪ್ಪಂದಗಳ ಕರಡು: ಬಹಿರಂಗಪಡಿಸುವಿಕೆ, ಸೇವೆ ಮತ್ತು ಮಾರಾಟಗಾರರ ಒಪ್ಪಂದಗಳು (ಪ್ರತಿ ಸ್ಟಾರ್ಟಪ್ಗೆ 2 ಒಪ್ಪಂದಗಳು)
4ವೆಬ್ಸೈಟ್ ಪಾಲಿಸಿಗಳ ಡ್ರಾಫ್ಟಿಂಗ್: ಗೌಪ್ಯತಾ ನೀತಿ, ನಿಯಮ ಮತ್ತು ಷರತ್ತುಗಳು ಇತ್ಯಾದಿ. (ಪ್ರತಿ ಸ್ಟಾರ್ಟಪ್ಗೆ 2 ವೆಬ್ಸೈಟ್ ಪಾಲಿಸಿಗಳು)
5