ಬಳಕೆಯ ನಿಯಮಗಳು

ಸಾಮಾನ್ಯ ಜನರಿಗೆ ಮಾಹಿತಿಯನ್ನು ಒದಗಿಸಲು ಸ್ಟಾರ್ಟಪ್ ಇಂಡಿಯಾ ಹಬ್ ಆನ್ಲೈನ್ ಪೋರ್ಟಲ್ ಅನ್ನು ರಚಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಡಾಕ್ಯುಮೆಂಟ್‌ಗಳು ಮತ್ತು ಮಾಹಿತಿಯು ಉಲ್ಲೇಖ ಉದ್ದೇಶಗಳಿಗಾಗಿ ಮಾತ್ರ ಮತ್ತು ಕಾನೂನು ಡಾಕ್ಯುಮೆಂಟ್‌ಗಳಾಗಿರುವುದಿಲ್ಲ.

ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ (ಡಿಪಿಐಐಟಿ), ವಾಣಿಜ್ಯ ಸಚಿವಾಲಯ, ಭಾರತ ಸರ್ಕಾರ ಅಥವಾ ಇನ್ವೆಸ್ಟ್ ಇಂಡಿಯಾ ಸ್ಟಾರ್ಟಪ್ ಇಂಡಿಯಾ ಹಬ್ ಆನ್ಲೈನ್ ಪೋರ್ಟಲ್‌ನಲ್ಲಿ ಒಳಗೊಂಡಿರುವ ಮಾಹಿತಿ, ಟೆಕ್ಸ್ಟ್, ಗ್ರಾಫಿಕ್ಸ್, ಲಿಂಕ್‌ಗಳು ಅಥವಾ ಇತರ ವಸ್ತುಗಳ ನಿಖರತೆ ಅಥವಾ ಸಂಪೂರ್ಣತೆಯನ್ನು ಖಾತರಿಪಡಿಸುವುದಿಲ್ಲ. ಅಪ್ಡೇಟ್‌ಗಳು ಮತ್ತು ತಿದ್ದುಪಡಿಗಳ ಪರಿಣಾಮವಾಗಿ, ವೆಬ್ ಕಂಟೆಂಟ್‌ಗಳು ನಿಯಮಿತವಾಗಿ ಬದಲಾಗುತ್ತಿರುತ್ತವೆ.

ಈ ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸರ್ಕಾರೇತರ/ಖಾಸಗಿ ಸಂಸ್ಥೆಗಳು ರಚಿಸಿದ ಮತ್ತು ನಿರ್ವಹಿಸುತ್ತಿರುವ ಹೈಪರ್ ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನು ಒಳಗೊಂಡಿರಬಹುದು. ನಿಮ್ಮ ಮಾಹಿತಿ ಮತ್ತು ಅನುಕೂಲಕ್ಕಾಗಿ ಡಿಪಿಐಐಟಿ ಈ ಲಿಂಕ್‌ಗಳು ಮತ್ತು ಪಾಯಿಂಟರ್‌ಗಳನ್ನು ಮಾತ್ರ ಒದಗಿಸುತ್ತಿದೆ. ನೀವು ವೆಬ್ಸೈಟಿನಿಂದ ಹೊರಗಿನ ಲಿಂಕ್ ಆಯ್ಕೆ ಮಾಡಿದಾಗ, 'ಭಾರತ ಸರ್ಕಾರದ ವೆಬ್‌ಸೈಟ್‌ಗಳ ಮಾರ್ಗದರ್ಶಿ' ಸೈಟಿನಿಂದ ಹೊರ ಹೋಗುತ್ತೀರಿ ಮತ್ತು ಹೊರಗಿನ ಆಯಾ ವೆಬ್‌ಸೈಟಿನ ಗೌಪ್ಯತಾ ಮತ್ತು ಸುರಕ್ಷತಾ ನಿಯಮಗಳಿಗೆ ಒಳಪಡುತ್ತೀರಿ.

ಈ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಭಾರತೀಯ ಕಾನೂನುಗಳಿಗೆ ಅನುಗುಣವಾಗಿ ನಿಯಂತ್ರಿಸಲಾಗುತ್ತದೆ ಮತ್ತು ನಿರ್ಬಂಧಿಸಲಾಗುತ್ತದೆ. ಈ ನಿಯಮ ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದವು ಭಾರತದ ನ್ಯಾಯಾಲಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ.