ಸ್ಟಾಕ್‌ಬೈ ಆಲ್-ಇನ್-ಒನ್ ಕ್ಲೌಡ್ ಆಧಾರಿತ ಕಾರ್ಯ ನಿರ್ವಹಣೆಯ ವೇದಿಕೆಯಾಗಿದೆ. ಸ್ಪ್ರೆಡ್‌ಶೀಟ್ ಆಗಿ ಬಳಸುವುದು ಸರಳವಾಗಿದೆ, ಡೇಟಾಬೇಸ್‌ನಂತಹ ಕಾರ್ಯಗಳು, ಸುಲಭವಾಗಿ 2000+ ಆ್ಯಪ್‌ಗಳಿಗೆ ಕನೆಕ್ಟ್ ಆಗುತ್ತವೆ ಮತ್ತು ನಿಮ್ಮ ಬಿಸಿನೆಸ್‌ಗೆ ಸಂಪೂರ್ಣವಾಗಿ ಕಸ್ಟಮೈಜ್ ಮಾಡಬಹುದು. ಪ್ರಾರಂಭಿಸಲು ಯಾವುದೇ ತರಬೇತಿಯ ಅಗತ್ಯವಿಲ್ಲ.
ಮಾರ್ಕೆಟಿಂಗ್, ಸೇಲ್ಸ್, ಎಚ್ಆರ್, ಪ್ರಾಡಕ್ಟ್ ಮ್ಯಾನೇಜ್ಮೆಂಟ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಜಾಹೀರಾತು ಮತ್ತು ರಚನಾತ್ಮಕತೆ ಮುಂತಾದ ಫಂಕ್ಷನ್ ಹೊಂದಿರುವ ತಂಡಗಳು ತಮ್ಮ ಪ್ರಕ್ರಿಯೆಗಳನ್ನು ನಿರ್ವಹಿಸಲು, ಸರಿಯಾದ ಸಮಯದಲ್ಲಿ ಅವರು ಇರುವಲ್ಲಿಂದಲೇ ಅವುಗಳ ಡೇಟಾವನ್ನು ಟ್ರ್ಯಾಕ್ ಮಾಡಲು ಮತ್ತು ಒಂದೇ ಸ್ಥಳದಲ್ಲಿ ಕೆಲಸ ಮಾಡಲು ಅದನ್ನು ಬಳಸಬಹುದು.
ವಿಶ್ವದಾದ್ಯಂತದ 2000 ಕ್ಕಿಂತ ಹೆಚ್ಚು ಕಂಪನಿಗಳು ತಮ್ಮ ಕೆಲಸವನ್ನು ಯೋಜಿಸಲು, ನಿರ್ವಹಿಸಲು ಮತ್ತು ಸ್ವಯಂಚಾಲಿತಗೊಳಿಸಲು ಸ್ಟಾಕ್‌ಬೈಯನ್ನು ಬಳಸುತ್ತವೆ.
ಸ್ಟ್ಯಾಕ್‌ಬೈ ಅನೇಕ ಪ್ರಕ್ರಿಯೆಗಳ ಬಳಕೆಗೆ ಹೊಂದಿರುವ ಒಂದೇ ವೇದಿಕೆಯಾಗಿದೆ. ಕೆಲವು ಪ್ರಮುಖ ಫೀಚರ್‌ಗಳು -
ಸ್ಟಾರ್ಟಪ್ ಇಂಡಿಯಾ ಹಬ್ ಸ್ಟಾರ್ಟಪ್‌ಗಳಿಗೆ ಸ್ಟಾಕ್‌ಬೈ ಆಫರ್ ವಿಶೇಷವಾಗಿ ಲಭ್ಯವಿದೆ
ಆಫರನ್ನು ಪಡೆಯುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ದಯವಿಟ್ಟು ಗಮನಿಸಿ: ಮೇಲೆ ನಮೂದಿಸಿದ ಆಫರಿಂಗ್ ಸಂಪೂರ್ಣವಾಗಿ ಉಚಿತವಾಗಿದೆ.
ನಿಮ್ಮ ಪಾಸ್ವರ್ಡ್ ಕನಿಷ್ಟ ಇವುಗಳನ್ನು ಒಳಗೊಂಡಿರಬೇಕು:
* ನಿಮ್ಮ ಪಾಸ್ವರ್ಡ್ ಕನಿಷ್ಟ ಇವುಗಳನ್ನು ಒಳಗೊಂಡಿರಬೇಕು:
ಇದನ್ನು ಆಕ್ಸೆಸ್ ಮಾಡಲು ನಿಮ್ಮ ಪ್ರೊಫೈಲನ್ನು ಪೂರ್ಣಗೊಳಿಸಿ.
ಭಾರತದ ಸ್ಟಾರ್ಟಪ್ ಎಕೋಸಿಸ್ಟಮಿನಲ್ಲಿರುವ ಎಲ್ಲಾ ಷೇರುದಾರರಿಗೆ ಸ್ಟಾರ್ಟಪ್ ಇಂಡಿಯಾ ಪೋರ್ಟಲ್ ಒಂದು ಬಗೆಯ ಆನ್ಲೈನ್ ವೇದಿಕೆಯಾಗಿದೆ.
ನಿಮ್ಮ ಗುಪ್ತಪದವನ್ನು ಮರೆತಿರಾ
ದಯವಿಟ್ಟು ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾದ ಒಟಿಪಿ ಪಾಸ್ವರ್ಡನ್ನು ನಮೂದಿಸಿ
ದಯವಿಟ್ಟು ನಿಮ್ಮ ಪಾಸ್ವರ್ಡ್ ಬದಲಿಸಿ