ಟ್ರೂಕಾಲರ್ ಎಂದರೇನು?

 

ಮುಂದೆ ಇರಲು ಜನರು ಟ್ರೂಕಾಲರ್ ಬಳಸುತ್ತಾರೆ. ಯಾರನ್ನು ಸಂಪರ್ಕಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು, ಅನಿರೀಕ್ಷಿತ ಕರೆಗಳು ಮತ್ತು ಎಸ್ಎಂಎಸ್ ಫಿಲ್ಟರ್ ಮಾಡಲು ಮತ್ತು ನಿಜವಾಗಿಯೂ ಏನು ಅಗತ್ಯವಿದೆ ಎಂಬುದರ ಮೇಲೆ ಗಮನಹರಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಕಂಪನಿಯು ಕಾಲರ್ ಐಡಿ, ಸ್ಪ್ಯಾಮ್ ಪತ್ತೆ, ಮೆಸೇಜಿಂಗ್ ಮತ್ತು ಇನ್ನೂ ಹೆಚ್ಚಿನದನ್ನು ಒದಗಿಸುವ ಡಯಲರ್‌ನಂತಹ ವಿಶಿಷ್ಟ ಸೇವೆಗಳನ್ನು ಒದಗಿಸುತ್ತದೆ. ಸಂವಹನವನ್ನು ಸುರಕ್ಷಿತ ಮತ್ತು ದಕ್ಷತೆಯನ್ನಾಗಿ ಮಾಡುವ ಮೂಲಕ ಎಲ್ಲಾ ಸ್ಥಳದಲ್ಲೂ ವಿಶ್ವಾಸವನ್ನು ನಿರ್ಮಿಸುವುದು ಟ್ರೂಕಾಲರ್‌‌ನ ಉದ್ಧೇಶವಾಗಿದೆ.

 

ಪ್ರಾಡಕ್ಟ್ ಫೀಚರ್‌ಗಳು 

ಭಾರತದಲ್ಲಿ 180+ ಮಿಲಿಯನ್ ಸಕ್ರಿಯ ಬಳಕೆದಾರರ ದೊಡ್ಡ ಗುಂಪು ಮತ್ತು ಭಾರತದಲ್ಲಿ 3ನೇ ಅತ್ಯಂತ ಹೆಚ್ಚು ಡೌನ್ಲೋಡ್ ಆದ ಆ್ಯಪ್‌ ಆಗಿ, ಟ್ರೂಕಾಲರ್ ಮೂಲಕ ಪರಿಶೀಲನೆಯು ಯಾವುದೇ ಎಸ್ಎಂಎಸ್ ಒಟಿಪಿ ಇಲ್ಲದೆ ನಿಮ್ಮ ಬಳಕೆದಾರರನ್ನು ತಕ್ಷಣವೇ ಪರಿಶೀಲಿಸಲು/ ಸೈನಪ್ ಮಾಡಲು/ ಲಾಗಿನ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ, ಮತ್ತು ಮ್ಯಾಪ್ ಮಾಡಿದ ಬಳಕೆದಾರರ ಹೆಸರನ್ನು ಕ್ಯಾಪ್ಚರ್ ಮಾಡಬಹುದು.

 

ಸ್ಟಾರ್ಟಪ್‌ಗಳು ತಮ್ಮ ಉತ್ಪನ್ನದ ಹಂತಗಳು ಮತ್ತು ಬಳಕೆದಾರರ ಫನೆಲ್‌ನಲ್ಲಿ ಅನೇಕ ಬಳಕೆಯ ಪ್ರಕರಣಗಳಿಗಾಗಿ ನಿರ್ಮಿಸಬಹುದು.

 

  • ಮೊಬೈಲ್ ನಂಬರ್ ಆಧಾರಿತ ಲಾಗಿನ್/ ಆನ್‌ಬೋರ್ಡಿಂಗ್‌ನಲ್ಲಿ ಸೈನಪ್ ಮಾಡಿ
  • ಕಾರ್ಟ್ ಚೆಕ್ಔಟ್‌ನಲ್ಲಿ ಬಳಕೆದಾರ ನಂಬರ್ ಪರಿಶೀಲನೆ
  • ಗೆಸ್ಟ್ ಚೆಕ್ಔಟ್ ಸಮಯದಲ್ಲಿ ಪರಿಶೀಲಿಸಲಾದ ಬಳಕೆದಾರರ ವಿವರಗಳನ್ನು ಆಟೋ-ಫಿಲ್ ಮಾಡಿ
  • ನಿಮ್ಮ ಕ್ಯಾಂಪೇನ್ ಪೇಜ್‌ಗಳಲ್ಲಿ ಹೆಚ್ಚಿನ ಆಶಯದ ಬಳಕೆದಾರರು / ಲೀಡ್‌ಗಳನ್ನು ಕ್ಯಾಪ್ಚರ್ ಮಾಡಿ, ಮತ್ತು ಇನ್ನಷ್ಟು
  • ಆಂಡ್ರಾಯ್ಡ್, ರಿಯಾಕ್ಟ್ ನೇಟಿವ್, ಫ್ಲಟರ್, ಐಒಎಸ್ ಮತ್ತು ಮೊಬೈಲ್ ವೆಬ್‌ನಲ್ಲಿ ಲಭ್ಯವಿದೆ

ಟ್ರೂಕಾಲರ್‌ಗಳ ಆಫರ್‌‌ಗಳು

ವಿಶೇಷ ಫೀಚರ್‌ಗಳು 

ಮೊಬೈಲ್ ಸಂಖ್ಯೆ ಪರಿಶೀಲನೆ ಡೆವಲಪರ್ ಕಿಟ್ (ಎಸ್‌ಡಿಕೆ)

100% ಉಚಿತ, ಬಳಕೆಗೆ ಯಾವುದೇ ಮಿತಿಗಳಿರುವುದಿಲ್ಲ

ತಾಂತ್ರಿಕ ಸಂಯೋಜನೆ ಬೆಂಬಲ

ಅತ್ಯುತ್ತಮ ಪ್ರಾಕ್ಟೀಸ್‌‌ಗಳ ಮೇಲೆ ಮಾರ್ಗದರ್ಶನ ಅಧಿವೇಶನ/ಸಮಾಲೋಚನೆ

ಎಫ್ಎಕ್ಯೂ

1 ಸ್ಟಾರ್ಟಪ್‌ಗಳಿಗೆ ಟ್ರೂಕಾಲರ್ ಕೊಡುಗೆಯ ಪ್ರಯೋಜನಗಳು ಯಾವುವು?

ಸ್ಟಾರ್ಟಪ್‌ಗಳು ತಮ್ಮ ಬಳಕೆದಾರರ ಪರಿಶೀಲನೆ/ಆನ್-ಬೋರ್ಡಿಂಗ್ ವೆಚ್ಚಗಳ 90% ವರೆಗೆ ಉಳಿತಾಯ ಮಾಡಬಹುದು ಏಕೆಂದರೆ ಇದು ಸಂಪೂರ್ಣವಾಗಿ ವಾಣಿಜ್ಯ ಮುಕ್ತವಾಗಿದೆ - ಯಾವುದೇ ಬಳಕೆಯ ಮಿತಿಗಳಿಲ್ಲ. ಇದರಿಂದಾಗಿ ಇದು ಅವರ ಆ್ಯಪ್‌ ನೇತೃತ್ವದ ಉತ್ಪನ್ನ ಸಂಬಂಧಿತ ಕಾರ್ಯಾಚರಣೆಯ ವೆಚ್ಚಗಳನ್ನು ಉತ್ತಮಗೊಳಿಸಲು ಮತ್ತು ಬಳಕೆದಾರರ ಸಕ್ರಿಯಗೊಳಿಸುವಿಕೆ ಮಾರ್ಕೆಟಿಂಗ್‌ನಲ್ಲಿ ಉತ್ತಮ RoI ಜನರೇಟ್ ಮಾಡಲು ಅನುವು ಮಾಡಿಕೊಡುತ್ತದೆ.

ಈ ಆಫರ್ ಪಡೆಯಲು, ದಯವಿಟ್ಟು ಇಲ್ಲಿ ಅಪ್ಲೈ ಮಾಡಿ 

 

ನಮ್ಮನ್ನು ಸಂಪರ್ಕಿಸಿ