ಆರ್‌ಬಿಎಲ್ ಬ್ಯಾಂಕ್

ಆರ್‌ಬಿಎಲ್ ಮತ್ತು ಸ್ಟಾರ್ಟಪ್ ಇಂಡಿಯಾ ಪಾಲುದಾರಿಕೆ

ಆರ್‌ಬಿಎಲ್ ಬ್ಯಾಂಕ್, ಭಾರತದ ವೇಗವಾಗಿ ಬೆಳೆಯುತ್ತಿರುವ ಪ್ರೈವೇಟ್ ಸೆಕ್ಟರ್ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, 6 ಕೆಟಗರಿಗಳಲ್ಲಿ ವಿಶೇಷಗೊಳಿಸಿದ ಸೇವೆಗಳನ್ನು ಒದಗಿಸುತ್ತದೆ. ಆ ಕೆಟಗರಿಗಳು ಹೀಗಿವೆ: ಕಾರ್ಪೊರೇಟ್ & ಸಾಂಸ್ಥಿಕ ಬ್ಯಾಂಕಿಂಗ್, ಕಮರ್ಷಿಯಲ್ ಬ್ಯಾಂಕಿಂಗ್, ಬ್ರಾಂಚ್ & ಬಿಸಿನೆಸ್ ಬ್ಯಾಂಕಿಂಗ್, ಕೃಷಿವಾಣಿಜ್ಯ ಬ್ಯಾಂಕಿಂಗ್, ಅಭಿವೃದ್ಧಿ ಬ್ಯಾಂಕಿಂಗ್ & ಹಣಕಾಸು ಒಳಗೊಳ್ಳುವಿಕೆ, ಟ್ರೆಜರಿ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳು. ಸದ್ಯಕ್ಕೆ ಭಾರತದ 20 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ 3.54 ಮಿಲಿಯನ್ ಗ್ರಾಹಕರು 246 ಬ್ರಾಂಚುಗಳು ಮತ್ತು 393 ಎಟಿಎಂ ಸೇವೆಗಳನ್ನು ಒದಗಿಸುತ್ತದೆ.

 

ಇಂಡಿಯಾ ಸ್ಟಾರ್ಟಪ್ ಕ್ಲಬ್ (ಐಎಸ್‌ಸಿ)

ಆರ್‌ಬಿಎಲ್‌ನಲ್ಲಿ ನಾವು ಸ್ಟಾರ್ಟಪ್‌ಗಳಿಗೆ ಮತ್ತು ಉದಯೋನ್ಮುಖ ಸಂಸ್ಥೆಗಳಿಗಾಗಿ ಸ್ಟಾರ್ಟಪ್ ಕ್ಲಬ್ ಎಂಬುದನ್ನು ಹೊರತಂದಿದೆ. ಇಲ್ಲಿ ಹೊಸಕಾಲದ ಸ್ಟಾರ್ಟಪ್‌ಗಳಿಗೆ ಗಮನ ಹರಿಸುವುದೇ ಮುಖ್ಯವಾಗಿರುತ್ತದೆ. ಕಸ್ಟಮೈಜ್ ಮಾಡಲಾದ ಮತ್ತು ಸಂಪೂರ್ಣ ಬ್ಯಾಂಕಿಂಗ್ ಪರಿಹಾರಗಳನ್ನು ಒದಗಿಸುವುದು ಮತ್ತು ಹೊಸಕಾಲದ ಗ್ರಾಹಕ ಅನುಭವವನ್ನು ಕೊಡಮಾಡುವುದೇ ಪ್ರಯತ್ನವಾಗಿರುತ್ತದೆ.

 

ಇಂಡಿಯಾ ಸ್ಟಾರ್ಟಪ್ ಕ್ಲಬ್, ಸುಲಭವಾದ ಮತ್ತು ಸರಳವಾದ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮೂಲಕ, ಹೊಸ ಕಾಲದ ಉದ್ಯಮಿಗಳು ತಮ್ಮ ವ್ಯವಹಾರವನ್ನು ಸಲೀಸಾಗಿ ನಡೆಸಲು ಮತ್ತು ನಿಭಾಯಿಸಿಕೊಂಡು ಹೋಗಲು ಸಹಾಯ ಮಾಡುತ್ತದೆ. ಮೀಸಲಾದ ಗ್ರಾಹಕ ಅನುಭವ ಸಂಖ್ಯೆ ಮತ್ತು ಇಮೇಲ್ ಐಡಿಯಿಂದ 24*7 ಸೇವೆಗಳು ಮತ್ತು ವ್ಯಾಪಕ ಎಟಿಎಂ ನೆಟ್ವರ್ಕ್ ಮೂಲಕ, ಐಎಸ್‌ಸಿಯಲ್ಲಿ ನಾವು ನಿಮಗೆ ಎಲ್ಲೆಡೆಯೂ ಬ್ಯಾಂಕ್ ಮಾಡುವ ಸಾಮರ್ಥ್ಯವನ್ನು ನೀಡುತ್ತೇವೆ!

 

ಮುಂದುವರೆದು ನಾವು ಆರ್‌ಬಿಎಲ್‌ನಲ್ಲಿ ಎಪಿಐ ವೇದಿಕೆಯನ್ನು ಒದಗಿಸಿ, ಸ್ಟಾರ್ಟಪ್‌ಗಳಿಗೆ ತಮ್ಮ ಹಣಕಾಸು ವ್ಯವಹಾರಗಳನ್ನು ಸ್ವಯಂಚಾಲಿತಗೊಳಿಸುವಂತೆ ಮತ್ತು ಪಾವತಿಗಳನ್ನು ಮತ್ತು ಸಂಗ್ರಹಣೆಗಳನ್ನು ತ್ವರಿತಗೊಳಿಸಲು ಅನುವು ಮಾಡಿಕೊಡುತ್ತೇವೆ.

ಒದಗಿಸುತ್ತಿರುವ ಸೇವೆಗಳು

  • 1ಮೌಲ್ಯವರ್ಧಿತ ಸೇವೆಗಳೊಂದಿಗೆ ಬ್ಯಾಂಕಿಂಗ್ ಮತ್ತು ಪಾವತಿ ಪರಿಹಾರಗಳು, ನಿರ್ವಹಣೆ ಅಲ್ಲದ ಶುಲ್ಕಗಳ ಜತೆಗೆ ವಿದೇಶಿ ವಿನಿಮಯ ಸೇವೆಗಳು (ಎನ್ಎಂಸಿ) ಡಿಪಿಐಐಟಿ ಪ್ರಮಾಣೀಕೃತ ಸ್ಟಾರ್ಟಪ್‌ಗಳಿಗೆ ಮಾತ್ರ ಅಕೌಂಟ್ ತೆರೆದ ದಿನಾಂಕದಿಂದ, ಮೊದಲ 12 ತಿಂಗಳಿಗೆ** ವಿನಾಯಿತಿ.
  • 2ಉಳಿದೆಲ್ಲ ಕೆಟಗರಿಗಳಿಗೆ, ಅಕೌಂಟ್ ತೆರೆದ ದಿನಾಂಕದಿಂದ ಮೊದಲ 6 ತಿಂಗಳಿಗೆ** ನಿರ್ವಹಣೆಯಲ್ಲದ ಶುಲ್ಕ(ಎನ್ಎಂಸಿ) ಗಳಲ್ಲಿ ವಿನಾಯಿತಿ. ಒಂದು ವರ್ಷದ ನಂತರ, 20,000 ಸರಾಸರಿ ತಿಂಗಳ ಬ್ಯಾಲೆನ್ಸ್* ಹೊಂದಿರುವ ಸ್ಟಾರ್ಟಪ್ ಅಕೌಂಟ್
  • 3ಮೀಸಲಾಗಿರಿಸಿದ ಒಬ್ಬ ರಿಲೇಶನ್ಶಿಪ್ ಮ್ಯಾನೇಜರ್.
  • 4ಭಾರತದಲ್ಲಿ ಯಾವುದೇ ಎಟಿಎಂನಲ್ಲಿ ಇಂಡಿಯಾ ಸ್ಟಾರ್ಟಪ್ ಕ್ಲಬ್ ಡೆಬಿಟ್ ಕಾರ್ಡ್ ಮೂಲಕ ಅನಿಯಮಿತ ನಗದು ಹಿಂಪಡಿತಗಳು
  • 5ಡಿಜಿಟಲ್ ಪಾವತಿ ಪರಿಹಾರಗಳ ರಚನೆ ಮೇಲೆ ಉಚಿತ ಸಮಾಲೋಚನೆ
  • 6ಡೊಮೆಸ್ಟಿಕ್ ಅಥವಾ ಎಫ್‌ಡಿಎ ದಾರಿಯ ಮೂಲಕ ಫಂಡಿಂಗ್ ಅನ್ನು ನಿರ್ವಹಿಸಲು ಉಚಿತ ಸಹಾಯ ಮತ್ತು ಮಾರ್ಗದಶನ
  • 7ಸ್ಟಾರ್ಟಪ್‌ ಉದ್ಯೋಗಿಗಳಿಗೆ ಯಾವುದೇ ಕನಿಷ್ಠ ಮಾನದಂಡಗಳಿಲ್ಲದ ಸಂಬಳದ ಅಕೌಂಟ್‌ಗಳು ಶೂನ್ಯ ಬ್ಯಾಲೆನ್ಸ್- ಕಾರ್ಪೊರೇಟ್ ಸಂಬಳದ ಅಕೌಂಟ್
ಕೊಡುಗೆಗಳನ್ನು ಪಡೆಯಲು, ಇಲ್ಲಿ ಅಪ್ಲೈ ಮಾಡಿ

ನಮ್ಮನ್ನು ಸಂಪರ್ಕಿಸಿ