ಸೈರೋ ಎಂದರೇನು?

ಸೈರೋ ಎಐ + ಮಾನವ ಆಧಾರಿತ ಆಮ್ನಿಚಾನೆಲ್ ಗ್ರಾಹಕ ಅನುಭವ ನಿರ್ವಹಣಾ ಕಂಪನಿಯಾಗಿದೆ. 2016 ರಿಂದ, ಸೈರೋ ಸೇವಾ [CSaaS] ಮಾದರಿಯಾಗಿ ಗ್ರಾಹಕ ಬೆಂಬಲದ ಮೇಲೆ ಜಗತ್ತಿನಾದ್ಯಂತ ಸ್ಟಾರ್ಟಪ್‌ಗಳು ಮತ್ತು ಎಂಎಸ್ಎಂಇಗಳಿಗೆ ಸಹಾಯ ಮಾಡುತ್ತಿದೆ. ಅವರು ನಿಮ್ಮ ಗ್ರಾಹಕರಿಗೆ ಫೋನ್, ಇಮೇಲ್, ಚಾಟ್, ಟಿಕೆಟ್‌ಗಳು, ಆ್ಯಪ್‌ ಮತ್ತು ವೆಬ್ ಆಧಾರಿತ ಆಡಿಯೋ / ವಿಡಿಯೋ ಕರೆ ಮೂಲಕ ವಿವರವಾದ ವಿಶ್ಲೇಷಣೆಯೊಂದಿಗೆ 24x7 ಸಹಾಯ ಮಾಡುತ್ತಾರೆ. ಸ್ಟಾರ್ಟಪ್ ಇಂಡಿಯಾದೊಂದಿಗೆ ಸೈರೋ ಪಾಲುದಾರಿಕೆಯು ಸಂಸ್ಥೆಗಳ ಪರವಾಗಿ ಅತ್ಯುತ್ತಮ ಗ್ರಾಹಕ ಅನುಭವವನ್ನು ಪಡೆಯಲು ಅದರ ಓಮ್ನಿಚಾನೆಲ್ ಗ್ರಾಹಕ ಸೇವಾ ವ್ಯವಸ್ಥೆಗೆ ಅಕ್ಸೆಸ್ ನೀಡುತ್ತದೆ.

ಉತ್ಪನ್ನ ಮತ್ತು ಫೀಚರ್‌ಗಳು

ಸೈರೋದ ಕ್ಲೌಡ್ ಆಧಾರಿತ ಓಮ್ನಿಚಾನೆಲ್ ಸಿಎಸ್ಎಎಎಸ್ ವ್ಯವಸ್ಥೆಯು ಜಗತ್ತಿನಾದ್ಯಂತ ಸ್ಟಾರ್ಟಪ್‌ಗಳು ಮತ್ತು ಎಂಎಸ್ಎಂಇಗಳಿಗೆ ಉತ್ತಮ ಗ್ರಾಹಕ ಸಹಾಯವಾಣಿಯನ್ನು ನೀಡಲು 24/7 ಫೋನ್ ಬೆಂಬಲ, ವೆಬ್ ಮೆಸೇಜಿಂಗ್, ಇನ್-ಆ್ಯಪ್ ಮೆಸೇಜಿಂಗ್, ಆಡಿಯೋ ಕರೆಗಳು, ವಿಡಿಯೋ ಕರೆಗಳು, ಇಮೇಲ್ ಬೆಂಬಲ ಮತ್ತು ಸೋಶಿಯಲ್ ಮೀಡಿಯಾ ಗ್ರಾಹಕ ಸೇವಾ ಬೆಂಬಲವನ್ನು ಒದಗಿಸುತ್ತದೆ. ಪ್ರಸಿದ್ಧ ಸಿಆರ್‌ಎಂಗಳು, ಟಿಕೆಟಿಂಗ್ ಟೂಲ್‌ಗಳು, ಎಐ ಎಂಜಿನ್‌ಗಳು ಇತ್ಯಾದಿಗಳೊಂದಿಗೆ ವಿವಿಧ ಸಿಸ್ಟಮ್ ಸಂಯೋಜನೆಗಳು ಲಭ್ಯವಿವೆ. ಎಐ ಆಧಾರಿತ ಚಾಟ್‌ಬಾಟ್, ವರ್ಚುವಲ್ ಅಸಿಸ್ಟೆಂಟ್ ಮತ್ತು ಮುಂಗಡ ಅಂದಾಜು ವಿಶ್ಲೇಷಣೆಗಳು ಅಭಿವೃದ್ಧಿಯಲ್ಲಿವೆ.

ಸೈರೋಗಳ ಕೊಡುಗೆಗಳು

ಸೈರೋ ಮತ್ತು ಸ್ಟಾರ್ಟಪ್‌ಇಂಡಿಯಾ ಪಾಲುದಾರಿಕೆ ಯೋಜನೆಯು $10,000 ಯುಎಸ್‌ಡಿ ಮೌಲ್ಯದ ಓಮ್ನಿಚಾನೆಲ್ ಗ್ರಾಹಕ ಸೇವಾ ವ್ಯವಸ್ಥೆಯ ಎಲ್ಲಾ ಫೀಚರ್‌ಗಳೊಂದಿಗೆ ಬರುತ್ತದೆ

ಕೋಡ್ ರೆಫರ್ ಮಾಡಿ: ಎಸ್ಐಎಚ್2016 ಆಫರನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಎಫ್ಎಕ್ಯೂ

1 ಗಮನಿಸಬೇಕಾದ ಯಾವುದಾದರೂ ಪ್ರಮುಖ ವಿಷಯಗಳಿವೆಯೇ?
  • ಆಫರ್ ಎಲ್ಲಾ ಸ್ಟಾರ್ಟಪ್ ಇಂಡಿಯಾ ಹಬ್ ಬಳಕೆದಾರರಿಗೆ 1 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ
  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಐಎಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡಲಾದ ಸ್ಟಾರ್ಟಪ್‌ಗಳಿಗೆ ಈ ಆಫರ್ 2 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ

ದಯವಿಟ್ಟು ಗಮನಿಸಿ: ಮೇಲೆ ತಿಳಿಸಲಾದ ಆಫರಿಂಗ್ ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಆ ನಂತರದಲ್ಲಿ ನೀಡುವ ಸೇವೆಯ ಪಾವತಿಸಿದ ಆವೃತ್ತಿಗಾಗಿ ಸಿರೋದಲ್ಲಿ ಮುಂದುವರೆಯಲು ಸ್ಟಾರ್ಟಪ್ ಆಯ್ಕೆ ಮಾಡಬಹುದು ಅಥವಾ ಆಯ್ಕೆ ಮಾಡದೇ ಇರಬಹುದು.