ಲಾಭದ ಪ್ರಕಾರ | ಹಣಕಾಸು | ||||||||
---|---|---|---|---|---|---|---|---|---|
ಪ್ರಯೋಜನದ ವಿವರಗಳು | ಅರ್ಹ ಸ್ಟಾರ್ಟಪ್ಗಳಿಗೆ ನಿಗದಿತ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಿಂದ ಪಡೆದ ಲೋನ್ಗಳ ಮೇಲೆ ಪಾವತಿಸಿದ ಬಡ್ಡಿ ದರದ ಮೇಲೆ 3 ವರ್ಷಗಳ ಅವಧಿಗೆ ವರ್ಷಕ್ಕೆ 8% ಬಡ್ಡಿ ಸಬ್ಸಿಡಿಯನ್ನು ಒದಗಿಸಲಾಗುವುದು, ಇದು ವರ್ಷಕ್ಕೆ ಗರಿಷ್ಠ ಮಿತಿ ರೂ. 4 ಲಕ್ಷಕ್ಕೆ ಒಳಪಟ್ಟಿರುತ್ತದೆ. |
||||||||
ಅರ್ಹತಾ ಮಾನದಂಡ | ಇಂಕ್ಯುಬೇಟರ್ಗಳಲ್ಲಿ ನಡೆಯುತ್ತಿರುವ ಉದ್ಯಮಿಗಳು/ಸ್ಟಾರ್ಟಪ್ಗಳನ್ನು ಪ್ರೋತ್ಸಾಹಕಗಳನ್ನು ಪಡೆಯುವ ಮೊದಲು ಕಂಪನಿಯಾಗಿ ಅಥವಾ ಎಂಎಸ್ಎಂಇ ಕಾಯ್ದೆ, ಭಾರತ ಸರ್ಕಾರದ ಅಡಿಯಲ್ಲಿ ನೋಂದಾಯಿಸಬೇಕು. | ||||||||
ಅರ್ಜಿ ಪ್ರಕ್ರಿಯೆ | ನೋಡಲ್ ಏಜೆನ್ಸಿಗೆ ಅಪ್ಲೈ ಮಾಡಿ. |
ಲಾಭದ ಪ್ರಕಾರ | ಹಣಕಾಸು |
---|---|
ಪ್ರಯೋಜನದ ವಿವರಗಳು | ಒಂದು ವರ್ಷಕ್ಕೆ ಸಂರಕ್ಷಣಾ ಭತ್ಯೆ ಎಂದು ಪ್ರತಿ ತಿಂಗಳಿಗೆ ರೂ. 10000 ನ್ನು ಸಂಶೋಧಕರಿಗೆ ನೀಡಲಾಗುತ್ತದೆ. |
ಅರ್ಹತಾ ಮಾನದಂಡ | ನವೀನ ಪರಿಕಲ್ಪನೆ / ಕಾನ್ಸೆಪ್ಟ್ ಹೊಂದಿರುವ ವ್ಯಕ್ತಿಗಳ ಯಾವುದೇ ಅಥವಾ ಗುಂಪಿನ ಪ್ರಾಜೆಕ್ಟ್, ಸಂಸ್ಥೆಯ ಸ್ಕ್ರೀನಿಂಗ್ ಕಮೀಟಿಯ ಶಿಫಾರಸನ್ನು ಮತ್ತು ಅಂಗೀಕಾರವನ್ನು ಪಡೆದಿದ್ದಲ್ಲಿ ಅಂತಹ ವ್ಯಕ್ತಿ/ಗುಂಪು ಅರ್ಹತೆಯನ್ನು ಹೊಂದಿರುತ್ತದೆ. |
ಅರ್ಜಿ ಪ್ರಕ್ರಿಯೆ |
|