ತರಬೇತು ಕ್ಯಾಂಪಿನ ರಚನೆ
| 09:30 - 11:00 | ನೋಂದಣಿಗಳು |
| 11:00 - 12:30 | ತರಬೇತುಗಾರರನ್ನು ತರಬೇತುಗೊಳಿಸುವ ಕಾರ್ಯಾಗಾರಗಳು |
| 12:30 - 13:30 | ಲಂಚ್ |
| 13:30 - 13:35 | ಸ್ಟಾರ್ಟಪ್ ಇಂಡಿಯಾ ಪರಿಚಯ |
| 13:35 - 13:45 | ಆಂಧ್ರಪ್ರದೇಶದ ಯಶಸ್ವಿ ಉದ್ಯಮಿಗಳಿಂದ ಸ್ಫೂರ್ತಿ ಭಾಷಣ |
| 13:45 - 14:00 | ಮಾರ್ಗದರ್ಶಿಗಳ ಮಾತು: ಸ್ಟಾರ್ಟಪ್‌ನಲ್ಲಿ ಮಾಡಬೇಕಾದದ್ದು & ಮಾಡಬಾರದ್ದು |
| 14:00 - 15:00 | ಐಡಿಯೇಷನ್ ಕಾರ್ಯಾಗಾರ |
| 15:00 - 18:00 | ಐಡಿಯಾ ಹಂಚಿಕೊಳ್ಳುವ ಸೆಶನ್ 1 |
| 15:00 - 18:00 | ಐಡಿಯಾ ಹಂಚಿಕೊಳ್ಳುವ ಸೆಶನ್ 2 |
| 18:00 - 18:30 | ಗ್ರಾಂಡ್ ಫೈನಲಿಸ್ಟ್ ಗಳಿಗೆ ಶಾರ್ಟ್‌ಲಿಸ್ಟ್ ಮಾಡುವುದು |
