ಮೈಆಪರೇಟರ್ ಒಂದು ಕ್ಲೌಡ್-ಆಧಾರಿತ ಕರೆ ನಿರ್ವಹಣಾ ವ್ಯವಸ್ಥೆಯಾಗಿದ್ದು, ಇದು ಐವಿಆರ್, ವರ್ಚುಯಲ್ ಸಂಖ್ಯೆ, ಟೋಲ್-ಫ್ರೀ ಸಂಖ್ಯೆ, ಕ್ಲೌಡ್ ಇಪಿಎಬಿಎಕ್ಸ್‌, ಸ್ವಯಂಚಾಲಿತ ಕರೆ ವಿತರಣೆ, ಕರೆ ಟ್ರ್ಯಾಕಿಂಗ್ ಮತ್ತು ರೆಕಾರ್ಡಿಂಗ್, ವರದಿಗಳು, ಹೀಗೆ ಮುಂತಾದ ವ್ಯಾಪಾರ ಸಂಬಂಧಿತ ಪರಿಹಾರಗಳನ್ನು ಒದಗಿಸುತ್ತದೆ'.

________________________________________________________________________________________________

ಒದಗಿಸುತ್ತಿರುವ ಸೇವೆಗಳು           

ಭಾರತ ಸ್ಟಾರ್ಟಪ್‌ ಕೇಂದ್ರದ ಎಲ್ಲಾ ಬಳಕೆದಾರರಿಗಾಗಿ:

 

ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆಯವರಿಂದ (ಡಿಐಪಿಪಿ) ಎಲ್ಲಾ ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ:

ನಮ್ಮನ್ನು ಸಂಪರ್ಕಿಸಿ